ರವೀಂದ್ರ ಜಡೇಜಾ 5 ವರ್ಷಗಳ ಬಳಿಕ ಮತ್ತೆ ನಂಬರ್ ಒನ್ | Oneindia Kannada
2022-03-11 232 Dailymotion
ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್ 1 ಆಲ್‌ರೌಂಡರ್ ಆಗಿ ಹೊರಹೊಮ್ಮಿದ ರವೀಂದ್ರ ಜಡೇಜಾ ಕುರಿತಾಗಿ ದಶಕದ ಹಿಂದೆಯೇ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನುಡಿದಿದ್ದ ಭವಿಷ್ಯ ನಿಜವಾಗಿದೆ. <br /> <br />Dhoni's prediction come true after 10 years